`ಟೈಸನ್` ನಾಳೆಯಿಂದ ತೆರೆಗೆ
Posted date: 03 Thu, Mar 2016 – 11:24:40 AM

 ದ್ರುವಿನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಬಾಬುರೆಡ್ಡಿ ಅವರು ನಿರ್ಮಿಸಿರುವ ‘ಟೈಸನ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಾಮ್‌ನಾರಾಯಣ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿಗಿಫ಼್ಟ್, ಗಣೇಶ್ ಹಾಗೂ ರವಿ ಬಸ್ರೂರು ಅವರ ಸಂಗೀತ ನಿರ್ದೇಶನವಿದೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ಹರ್ಷ, ಮುರುಳಿ, ರಾಮು ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸತೀಶ್‌ಚಂದ್ರ ಶೆಟ್ಟಿ.
 ವಿನೋದ್‌ಪ್ರಭಾಕರ್, ಗಾಯಿತ್ರಿ ಅಯ್ಯರ್. ರವಿಕಾಳೆ, ಸುಮನ್, ಶ್ರೀನಿವಾಸಮೂರ್ತಿ, ವಿನಯಪ್ರಸಾದ್, ಚಿಕ್ಕಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed